ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(26-05-2024)

ನಿತ್ಯ ನೀತಿ : ನೇರವಾಗಿ ಮಾತನಾಡುವವರ ಜತೆ ಯಾರೂ ಇರುವುದಿಲ್ಲ. ಬಣ್ಣ ಬಣ್ಣದ ಮಾತನಾಡುವವರ ಜತೆ ಎಲ್ಲರೂ ಇರುತ್ತಾರೆ. ಪಂಚಾಂಗ : ಭಾನುವಾರ, 26-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು /ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಮೂಲಾ / ಯೋಗ: ಸಾಧ್ಯ / ಕರಣ: ವಣಿಜ್‌ ಸೂರ್ಯೋದಯ : ಬೆ.05.53ಸೂರ್ಯಾಸ್ತ : 06.41ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30 ರಾಶಿಭವಿಷ್ಯ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(26-05-2024)