ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-06-2024)

ನಿತ್ಯ ನೀತಿ : ಆಡಿದ ಮಾತನ್ನು ಆಡಿದ ವ್ಯಕ್ತಿ ಮರೆಯಬಹುದು. ಕೇಳಿಸಿಕೊಂಡ ವ್ಯಕ್ತಿ, ನೋವು ಪಡ್ತಿರೋ ಮನಸ್ಸು ಯಾವತ್ತೂ ಮರೆಯೋಲ್ಲ. ಪಂಚಾಂಗ : ಬುಧವಾರ , 26-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ /ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಧನಿಷ್ಠಾ / ಯೋಗ: ವಿಷ್ಕಂಭ / ಕರಣ: ಕೌಲವ ಸೂರ್ಯೋದಯ – ಬೆ.05.56ಸೂರ್ಯಾಸ್ತ – 06.49ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-06-2024)