ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2024)

ನಿತ್ಯ ನೀತಿ : ನಾವು ಸಂತೋಷವನ್ನು ಹುಡುಕಲು ಹೋಗಬಾರದು. ನಾವಿರುವಲ್ಲಿಯೇ ಸಂತೋಷವನ್ನು ಸೃಷ್ಟಿಸಬೇಕು. ಪಂಚಾಂಗ : ಶನಿವಾರ , 26-10-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಆಶ್ಲೇಷಾ / ಯೋಗ: ಶುಕ್ಲ / ಕರಣ: ವಣಿಜ್ ಸೂರ್ಯೋದಯ – ಬೆ.06.12ಸೂರ್ಯಾಸ್ತ – 05.55ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30 ರಾಶಿಭವಿಷ್ಯ :ಮೇಷ: ಕೌಟುಂಬಿಕ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2024)