ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2024)

ನಿತ್ಯ ನೀತಿ : ನಿನ್ನ ನೋವಿಗೆ ಮತ್ತು ದುಃಖಕ್ಕೆ ಕಾರಣವಾದ ವ್ಯಕ್ತಿಯನ್ನು ನೆನೆದು ಕೊರಗುತ್ತಾ, ಮರುಗುತ್ತಾ ಬದುಕುವುದಕ್ಕಿಂತ ನಿನ್ನ ನಗುವಿಗೆ, ನಲಿವಿಗೆ ಕಾರಣವಾದ ವ್ಯಕ್ತಿಯನ್ನು ಪ್ರೀತಿಸುತ್ತಾ ಬದುಕು. ಪಂಚಾಂಗ : ಶನಿವಾರ, 27-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ /ತಿಥಿ: ಸಪ್ತಮಿ / ನಕ್ಷತ್ರ: ರೇವತಿ / ಯೋಗ: ಧೃತಿ / ಕರಣ: ವಿಷ್ಟಿ / ಸೂರ್ಯೋದಯ – ಬೆ.06.04ಸೂರ್ಯಾಸ್ತ – 06.48ರಾಹುಕಾಲ – 9.00-10.30ಯಮಗಂಡ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2024)