ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-04-2024)

ನಿತ್ಯ ನೀತಿ : ಯಾರ ವಿಷಯದಲ್ಲೂ, ಯಾವ ವಿಷಯದಲ್ಲೂ ಅತಿಯಾದ ಆತ್ಮವಿಶ್ವಾಸ, ನಂಬಿಕೆ, ಪ್ರೀತಿ ಒಳ್ಳೆಯದಲ್ಲ. ಏಕೆಂದರೆ ಯಾರು, ಯಾವಾಗ ಹೇಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪಂಚಾಂಗ : ಭಾನುವಾರ, 28-04-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಮೂಲಾ / ಯೋಗ: ಶಿವ / ಕರಣ: ಕೌಲವ ಸೂರ್ಯೋದಯ : ಬೆ.06.00ಸೂರ್ಯಾಸ್ತ : 06.34ರಾಹುಕಾಲ : 4.30-6.00ಯಮಗಂಡ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-04-2024)