ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ(28-07-2024)

ನಿತ್ಯ ನೀತಿ : ಹೃದಯದಲ್ಲಿರುವ ಭಾರವನ್ನು ಕಡಿಮೆ ಮಾಡುವ ಶಕ್ತಿ ಒಂದು ನಗುವಿಗೆ ಮಾತ್ರ ಇರುತ್ತದೆ. ಅದಕ್ಕೇ ಯಾವಾಗಲೂ ನಗುನಗುತ್ತಾ ಸಂತೋಷವಾಗಿರಿ. ಪಂಚಾಂಗ : ಭಾನುವಾರ , 28-07-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷತಿಥಿ: ಅಷ್ಟಮಿ / ನಕ್ಷತ್ರ: ಅಶ್ವಿನಿ / ಯೋಗ: ಶೂಲ / ಕರಣ: ಬಾಲವ ಸೂರ್ಯೋದಯ : 06.04ಸೂರ್ಯಾಸ್ತ : 06.48ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ(28-07-2024)