ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-08-2024)

ನಿತ್ಯ ನೀತಿ : ಜೀವನ ಮತ್ತು ಕಾಲ ಎರಡೂ ಶ್ರೇಷ್ಠ ಶಿಕ್ಷಕರಿದ್ದಂತೆ. ಜೀವನವು ಕಾಲದ ಸದ್ಬಳಕೆಯನ್ನು ಬೋಧಿಸಿದರೆ, ಕಾಲವು ಜೀವನದ ಮೌಲ್ಯವನ್ನು ನಮಗೆ ಬೋಧಿಸುತ್ತದೆ. ಪಂಚಾಂಗ : ಬುಧವಾರ, 28-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಮೃಗಶಿರಾ / ಯೋಗ: ವಜ್ರ /ಕರಣ: ವಣಿಜ್ ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.33ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(28-08-2024)