ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-10-2024)

ನಿತ್ಯ ನೀತಿ : ಬೇರೆಯವರ ಮಾತು ನಮಗೆ ಸರಿಬಾರದಿದ್ದರೆ ತಿರಸ್ಕರಿಸಬಹುದು. ಆದರೆ, ನಮ ಮಾತು ನಮಗೇ ಹಿತವಾಗದಿದ್ದರೆ..? ಹಾಗಾಗದಿರಲಿ. ಮಾತು ನಮ ಮನಕ್ಕೊಪ್ಪುವಂತಿರಲಿ. ಸೋಮವಾರ ಪಂಚಾಂಗ: 28-10-2024ಕ್ರೋಧಿನಾಮ ಸಂವತ್ಸರ \ ದಕ್ಷಿಣಾಯಣ \ ಶರದ್ ಋತು \ ಆಶ್ವಯುಜ ಮಾಸ \ ಕೃಷ್ಣ ಪಕ್ಷ \ ತಿಥಿ: ಏಕಾದಶಿ \ ನಕ್ಷತ್ರ: ಪೂರ್ವಾಭಾದ್ರ \ ಯೋಗ: ಬ್ರಹ್ಮ \ ಕರಣ: ಕೌಲವ ಸೂರ್ಯೋದಯ : ಬೆ.06.12ಸೂರ್ಯಾಸ್ತ : 05.54ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-10-2024)