ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-08-2024)

ನಿತ್ಯ ನೀತಿ : ನಿನ್ನ ನೀ ಅರಿಯದೆ ಅನ್ಯರನು ದೂರದಿರು. ನಿನ್ನ ನಿಯತ್ತು ಅನ್ಯರಿಗೂ ವರವಾಗುವುದು. ಪಂಚಾಂಗ : ಗುರುವಾರ , 29-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಆರಿದ್ರಾ / ಯೋಗ: ಸಿದ್ಧಿ / ಕರಣ: ಭವ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.32ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – 9.00-10.30 ರಾಶಿಭವಿಷ್ಯ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-08-2024)