ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-09-2024)

ನಿತ್ಯ ನೀತಿ : ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ , ಕ್ಷಮಿಸುವ ಗುಣಸಮಾಧಾನ ಮಾಡುವ ಒಂದು ಹೃದಯ ನಮ ಜೀವನದ ನಿಜವಾದ ಆಸ್ತಿಗಳು. ಪಂಚಾಂಗ : ಸೋಮವಾರ, 30-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಮಘಾ / ಯೋಗ: ಶುಭ / ಕರಣ: ವಿಷ್ಟಿ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.10ರಾಹುಕಾಲ – 7.30-9.00ಯಮಗಂಡ ಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-09-2024)