ಇಂದಿನ ಪಂಚಾಗ ಮತ್ತು ರಾಶಿಫಲ (07-11-2019-ಗುರುವಾರ)

ನಿತ್ಯ ನೀತಿ : ರಾಷ್ಟ್ರಕ್ಕೆ ಬಂದ ದುಃಖವನ್ನು ಒಬ್ಬನೇ ಆಲೋಚಿಸಿ ಶೋಕಿಸುವುದು ತರವಲ್ಲ. ಸಕಲವನ್ನೂ ತ್ಯಾಗ ಮಾಡಿದರೂ ಸಹ ಆ ದುಃಖ ಹೋಗಲಾರದು.
-ಮಹಾಭಾರತ

# ಪಂಚಾಂಗ : ಗುರುವಾರ 06.11.2019
ಸೂರ್ಯ ಉದಯ ಬೆ.06.10/ ಸೂರ್ಯ ಅಸ್ತ ಸಂ.05.59
ಚಂದ್ರ ಉದಯ ಮ.02.42/ ಚಂದ್ರ ಅಸ್ತ ರಾ.02.46
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ, ಶುಕ್ಲ ಪಕ್ಷ / ತಿಥಿ: ದಶಮಿ (ಬೆ.09.55)
ನಕ್ಷತ್ರ: ಶತಭಿಷಾ (ಬೆ.09.15) / ಯೋಗ: ಧ್ರುವ (ಬೆ.08.42) / ಕರಣ: ಗರಜೆ-ವಣಿಜ್ (ಬೆ.09.55-ರಾ.08.38)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 21

ಮೇಷ: ಗೆಳತಿಯರಿಂದ ಸಾಲ ಪಡೆದು ಮನೆಯ ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ
ವೃಷಭ: ಆರೋಗ್ಯ ಉತ್ತಮವಾಗಿರುತ್ತದೆ
ಮಿಥುನ: ವ್ಯಾಪಾರದಲ್ಲಿ ಯಾರನ್ನೂ ನಂಬದಿರಿ ಕಟಕ: ಶತ್ರುಗಳಿಂದ ತೊಂದರೆಯಾಗುವುದು
ಸಿಂಹ: ಸಮಾಜ ಸೇವಕರಿಗೆ ಹಿತಶತ್ರುಗಳ ಕಾಟ
ಕನ್ಯಾ: ಒಳ್ಳೆಯ ಸಮಯ ಬರುವ ವರೆಗೂ ಕಾಯುವುದು ಒಳಿತು
ತುಲಾ: ಕುಟುಂಬದಲ್ಲಿ ಆಗಾಗ ಕಲಹ ಕಂಡುಬರುತ್ತವೆ
ವೃಶ್ಚಿಕ: ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಗಲಿದೆ
ಧನುಸ್ಸು: ಶುಭ ಕಾರ್ಯಕ್ಕೆ ಹಣ ಖರ್ಚು ಮಾಡುತ್ತೀರಿ
ಮಕರ: ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ
ಕುಂಭ: ಹಿತೈಷಿಗಳು, ಸಹೋದರರು ಮತ್ತು ಮಿತ್ರರೊಂದಿಗೆ ವಿವಾದಗಳು ಕಂಡುಬರುತ್ತವೆ
ಮೀನ: ಚುರುಕಿನ ಕಾರ್ಯ ಕ್ಷಮತೆಯಿಂದ ಕೆಲಸ ಪೂರೈಸಿ ನೆಮ್ಮದಿ ದೊರಕಲಿದೆ. ಉತ್ತಮ ದಿನ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)