ಇಂದಿನ ಪಂಚಾಗ ಮತ್ತು ರಾಶಿಫಲ (08-11-2019-ಶುಕ್ರವಾರ)

Spread the love

ನಿತ್ಯ ನೀತಿ : ದ್ವೇಷಿಸುವುದಿಲ್ಲ; ಯಾಚಿಸುವುದಿಲ್ಲ; ಇನ್ನೊಬ್ಬರನ್ನು ನಿಂದಿಸುವುದಿಲ್ಲ; ಕರೆಯದೆ ಇದ್ದರೆ ಬರುವುದಿಲ್ಲ. ಈ ಕಾರಣಗಳಿಂದ ಶಿಲೆಗಳೂ ಸಹ ದೇವತೆಗಳು.
ಮಹಾಭಾರತ

# ಪಂಚಾಂಗ : ಶುಕ್ರವಾರ 08.11.2019
ಸೂರ್ಯ ಉದಯ ಬೆ.06.10/ ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ಮ.3.20 / ಚಂದ್ರ ಅಸ್ತ ರಾ.3.32
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ, ಶುಕ್ಲ ಪಕ್ಷ / ತಿಥಿ: ಏಕಾದಶಿ (ಮ.12.25)
ನಕ್ಷತ್ರ: ಪೂರ್ವಾಭಾದ್ರ (ಮ.12.12) /  ಯೋಗ: ವ್ಯಾಘಾತ (ಬೆ.9.33)  / ಕರಣ: ಭದ್ರೆ-ಭವ (ಮ.12.25-ರ.1.34)
ಮಳೆ ನಕ್ಷತ್ರ: ವಿಶಾಖ ಮಾಸ: ತುಲಾ ತೇದಿ: 22

ಮೇಷ: ಹೊಸ ವ್ಯವಹಾರಗಳಿಂದ ಲಾಭ
ವೃಷಭ: ಬೇರೆಯವರ ಮಾತಿಗೆ ಕಿವಿಗೊಡದಿರಿ
ಮಿಥುನ: ಕೆಲಸಗಳ ಬಗ್ಗೆ ಮನೆಯವರೊಂದಿಗೆ ಚರ್ಚಿಸುವಿರಿ
ಕಟಕ: ಗಣ್ಯರ ಭೇಟಿಗಾಗಿ ಸಮಯ ಸಿಗಲಿದೆ
ಸಿಂಹ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಕನ್ಯಾ: ಜಮೀನು ಖರೀದಿಗೆ ಸಹೋದರರು, ಸಂಬಂಧಿಕರು ಸಹಾಯ ಮಾಡುವರು
ತುಲಾ: ಸಾಂಸ್ಕøತಿಕ ಸಮಾ ರಂಭದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ
ವೃಶ್ಚಿಕ: ಕಚೇರಿಯಲ್ಲಿ ಉತ್ಸಾಹ ದಿಂದ ಕೆಲಸ ಮಾಡುವಿರಿ
ಧನುಸ್ಸು: ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ದೃಢ ನಿರ್ಧಾರ ತೆಗೆದುಕೊಳ್ಳುವಿರಿ. ದೈವಾನುಗ್ರಹವಿದೆ.
ಮಕರ: ಸಮಯೋಚಿತವಾಗಿ ಮಾತನಾಡುವುದು ಒಳಿತು
ಕುಂಭ: ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ
ಮೀನ: ವ್ಯವಹಾರದ ಭರದಲ್ಲಿ ಕುಟುಂಬದ ಕಡೆ ಗಣನೆ ಸರಿಯಲ್ಲ. ಆರೋಗ್ಯದ ಕಡೆ ಗಮನ ಹರಿಸಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)