ಇಂದಿನ ಪಂಚಾಗ ಮತ್ತು ರಾಶಿಫಲ (10-11-2019-ಭಾನುವಾರ)

ನಿತ್ಯ ನೀತಿ : ಮನುಷ್ಯನಿಗೆ ರಾಜಸೇವೆಯೆಂಬುದು ಕತ್ತಿಯ ಅಲಗನ್ನು ನೆಕ್ಕಿದಂತೆ. ಸಿಂಹವನ್ನು ಅಪ್ಪಿಕೊಂಡಂತೆ. ಸರ್ಪದ ಮುಖವನ್ನು ಚುಂಬಿಸಿದಂತೆ.
ಕುವಲಯಾನಂದ

# ಪಂಚಾಂಗ : ಭಾನುವಾರ 10.11.2019
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.57
ಚಂದ್ರ ಉದಯ ಸಂ.04.34 / ಚಂದ್ರ ಅಸ್ತ ಸಂ.04.18
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ, ಶುಕ್ಲ ಪಕ್ಷ / ತಿಥಿ: ತ್ರಯೋದಶಿ (ಸಾ.04.33)
ನಕ್ಷತ್ರ: ರೇವತಿ (ಸಾ.05.18) / ಯೋಗ: ವಜ್ರ  (ಬೆ.10.41) / ಕರಣ: ತೈತಿಲ-ಗರಜೆ (ಸಾ.04.33-ರಾ.05.21)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 24

ಮೇಷ: ನಿಮ್ಮ ಆರೋಗ್ಯ ಸಾಧಾರಣವಾಗಿರುವುದು
ವೃಷಭ: ದಾಂಪತ್ಯ ಜೀವನ ಮಧುರವಾಗಿರುತ್ತದೆ
ಮಿಥುನ: ಅನ್ಯಾಯದಿಂದ ಲಾಭ ಗಳಿಸುತ್ತೀರಿ
ಕಟಕ: ವ್ಯವಸಾಯದಲ್ಲಿ ಉತ್ತಮ ಲಾಭವಿದೆ
ಸಿಂಹ: ಕೆಲವು ತಪ್ಪು ನಿರ್ಧಾರ ತೆಗೆದುಕೊಂಡು ತೊಂದರೆಯಲ್ಲಿ ಸಿಲುಕುವಿರಿ
ಕನ್ಯಾ: ಮನಃಶಾಂತಿಗಾಗಿ ದೇವಾ ಲಯಗಳ ದರ್ಶನ ಮಾಡುವಿರಿ
ತುಲಾ: ಅನಾವಶ್ಯಕ ವಾದ- ವಿವಾದ ಮಾಡಿ ಸೋಲನ್ನು ಅನುಭವಿಸುವಿರಿ
ವೃಶ್ಚಿಕ: ಕುಟುಂಬದಲ್ಲಿದ್ದ ವಿವಾದ ಶಮನವಾಗುತ್ತದೆ
ಧನುಸ್ಸು: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಿರಿ
ಮಕರ: ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ
ಕುಂಭ: ನಿಮ್ಮ ಪ್ರಾಮಾಣಿಕತೆ ಮೆಚ್ಚಿ ಕೆಲಸದಲ್ಲಿಬಡ್ತಿ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ
ಮೀನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಶತ್ರುಗಳು ದೂರ ಸರಿಯುವರು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)