ಇಂದಿನ ಪಂಚಾಗ ಮತ್ತು ರಾಶಿಫಲ (16-11-2019-ಶನಿವಾರ)

ನಿತ್ಯ ನೀತಿ : ಅನೇಕ ಲಾಭಗಳನ್ನು ಪಡೆದು, ಬಹಳ ಕಾಲ ಸುಖಗಳನ್ನನುಭವಿಸಿ, ಕಡೆಗೆ ಬರಿಗೈಯಲ್ಲಿ ಬೆತ್ತಲೆಯಾಗಿ ಎಲ್ಲವನ್ನೂ ಕಳೆದುಕೊಂಡು ದೋಚಿ ಹೋದವನಂತೆ ಹೋಗುವೆನು!  –ಬೋಧಿಚರ್ಯಾವತಾರ

# ಪಂಚಾಂಗ : ಶನಿವಾರ , 16.11.2019
ಸೂರ್ಯ ಉದಯ ಬೆ.06.18/ ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.09.13 / ಚಂದ್ರ ಅಸ್ತ ಬೆ.09.30
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ (ರಾ.07.15)
ನಕ್ಷತ್ರ: ಆರಿದ್ರ (ರಾ.11.16) / ಯೋಗ: ಸಿದ್ಧ-ಸಾಧ್ಯ (ಬೆ.06.38-ರಾ.04.55) / ಕರಣ: ಭವ-ಬಾಲವ (ಬೆ.07.33-ರಾ.07.15)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 30

ಮೇಷ: ಉನ್ನತ ಹುದ್ದೆಗೆ ಬಡ್ತಿ ಸಿಗಲಿದೆ
ವೃಷಭ: ಮಾನಸಿಕವಾಗಿ ದೃಢರಾಗಿರುವಿರಿ
ಮಿಥುನ: ಗೃಹಿಣಿಯರ ಅಭಿಲಾಷೆಗಳನ್ನು ಪೂರೈಸು ವುದು ಉತ್ತಮ. ದೂರ ಪ್ರಯಾಣ ಮಾಡದಿರಿ
ಕಟಕ: ಕೆಲಸ-ಕಾರ್ಯಗಳಲ್ಲಿ ಅಸಡ್ಡೆ ತೋರುವುದು ಸರಿಯಲ್ಲ
ಸಿಂಹ: ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ
ಕನ್ಯಾ: ಉತ್ತಮ ಅವಕಾಶಗಳು ಒದಗಿ ಬರಲಿವೆ
ತುಲಾ: ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆಗಳಿವೆ
ವೃಶ್ಚಿಕ: ಸಹೋದ್ಯೋಗಿ ಗಳಿಂದ ಕೊಂಕು ಮಾತುಗಳನ್ನು ಕೇಳಬೇಕಾಗಬಹುದು
ಧನುಸ್ಸು: ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದಿರಿ
ಮಕರ: ಕೆಲಸದ ಒತ್ತಡಕ್ಕೆ ಹೆದರದಿರಿ
ಕುಂಭ: ಸರ್ಕಾರಿ ಕೆಲಸದಲ್ಲಿರುವವರ ನೌಕರರಿಗೆ ರಾಜೀನಾಮೆಯಂತಹ ಪರಿಸ್ಥಿತಿ ತಲೆದೋರಲಿದೆ
ಮೀನ: ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸವಿಡಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)