ಇಂದಿನ ಪಂಚಾಗ ಮತ್ತು ರಾಶಿಫಲ (17-11-2019- ಭಾನುವಾರ)

ನಿತ್ಯ ನೀತಿ : ಒಳ್ಳೆಯವನು ಸ್ವಾಭಾವಿಕವಾಗಿ ಎಲ್ಲರಿಗೂ ಉಪಕಾರ ಮಾಡಲು ಆಸಕ್ತನಾಗಿರುತ್ತಾನೆ. ಆದರೆ ದುಷ್ಟರಿಗೆ ಸಜ್ಜನರ ಏಳಿಗೆಯು ಸಹಿಸುವುದಿಲ್ಲ. ಸಜ್ಜನರು ಏಳಿಗೆಯಾದಂತೆಲ್ಲ ದುಷ್ಟರ ಹೃದಯ ಬೇನೆಯು ಹೆಚ್ಚುತ್ತದೆ. –ಶಿಶುಪಾಲವಧ

# ಪಂಚಾಂಗ : ಭಾನುವಾರ , 17.11.2019
ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.10.10 / ಚಂದ್ರ ಅಸ್ತ ಬೆ.10.26
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ (ಸಾ.06.23)
ನಕ್ಷತ್ರ: ಪುನರ್ವಸು (ರಾ.10.59) / ಯೋಗ: ಶುಭ (ರಾ.02.56) / ಕರಣ: ಕೌಲವ-ತೈತಿಲ-ಗರಜೆ (ಬೆ.06.52-ಸಾ.06.23-ರಾ.05.49)
ಮಳೆ ನಕ್ಷತ್ರ: ವಿಶಾಖ / ಮಾಸ: ವೃಶ್ಚಿಕ / ತೇದಿ: 01

ಮೇಷ: ಅನ್ಯ ಜನರಿಂದ ಕಿರುಕುಳ ಸಾಧ್ಯತೆಯಿದೆ
ವೃಷಭ: ವಿದೇಶ ಪ್ರಯಾಣದಿಂದ ಶುಭವಾಗುವುದು
ಮಿಥುನ: ಭ್ರಷ್ಟ ರಾಜಕಾರಣಿಗಳಿಗೆ ಕಾನೂನಿನಿಂದ ತೊಂದರೆಯಾಗಬಹುದು. ಎಚ್ಚರಿಕೆಯಿಂದಿರಿ
ಕಟಕ: ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ
ಸಿಂಹ: ದಾಂಪತ್ಯ ಜೀವನ ಸುಖಮಯವಾಗಿರುವುದು
ಕನ್ಯಾ: ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ
ತುಲಾ: ಆಕಸ್ಮಿಕ ಘಟನೆಗಳು ನಡೆಯಬಹುದು. ವಾದ-ವಿವಾದ ಮಾಡದಿರಿ
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಾಹನ ಖರೀದಿಸುವಿರಿ
ಧನುಸ್ಸು: ವೃತ್ತಿಯಲ್ಲಿ ಅಪಜಯವಾಗಲಿದೆ
ಮಕರ: ರಾಜಕೀಯ ವ್ಯಕ್ತಿಗಳಿಂದ ಸಹಾಯ ಪಡೆಯುತ್ತೀರಿ. ಆರೋಗ್ಯ ಸುಧಾರಿಸುತ್ತದೆ
ಕುಂಭ: ಮಾನಸಿಕ ಕ್ಷೋಭೆ ಕಂಡುಬರುತ್ತದೆ
ಮೀನ: ಬಂಧುಗಳಿಂದ ಅಡ್ಡಿ-ಆತಂಕಗಳು ಬರುವುವು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)