ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-03-2024)

ನಿತ್ಯ ನೀತಿ : ಯಾವತ್ತೂ ಕಾಯುತ್ತಾ, ಯೋಚಿಸುತ್ತಾ ಕಾಲ ಕಳೆಯಬೇಡಿ. ಏಕೆಂದರೆ ಬದುಕು ಯೋಚನೆಗಿಂತಲೂ ವೇಗವಾಗಿ ಸಾಗುತ್ತಿರುತ್ತದೆ. ಪಂಚಾಂಗ : ಶುಕ್ರವಾರ, 22-03-2024ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಮಘಾ / ಯೋಗ: ಧೃತಿ / ಕರಣ: ಕೌಲವಸೂರ್ಯೋದಯ : ಬೆ.06.22ಸೂರ್ಯಾಸ್ತ : 06.31ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ರಾಶಿಭವಿಷ್ಯ :ಮೇಷ: … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-03-2024)