ನಾಗಮಂಗಲದಲ್ಲಿ ಧರ್ಮಾಂಧರ ಅಟ್ಟಹಾಸಕ್ಕೆ 2.66 ಕೋಟಿ ರೂ. ನಷ್ಟ, ಬೀದಿಗೆ ಬಂದ ವ್ಯಾಪಾರಿಗಳ ಬದುಕು

ಮಂಡ್ಯ,ಸೆ.18- ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ವೇಳೆ ನಡೆದ ಗಲಭೆಯಲ್ಲಿ ಸುಟ್ಟು ಕರಕಲಾದ ಅಂಗಡಿಗಳ ಮಾಲೀಕರು ಹಾಗೂ ಕಾರ್ಮಿಕರ ಬದುಕು ಬೀದಿಗೆ ಬಂದಿದ್ದು, ಒಟ್ಟು 2.66 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಮಂಡ್ಯ ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ನು ಅಂದಾಜಿಸುತ್ತಿದ್ದು, ಸದ್ಯ ಇವರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ. ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಇಡೀ ಪಟ್ಟಣದಲ್ಲಿ ಅಶಾಂತಿ ಉಂಟಾದರೆ, ಇದರಿಂದ ಹಲವು ಜನರ ಬದುಕು ಬೀದಿಗೆ ಬಂದಿದೆ. ತಮ ಬದುಕು … Continue reading ನಾಗಮಂಗಲದಲ್ಲಿ ಧರ್ಮಾಂಧರ ಅಟ್ಟಹಾಸಕ್ಕೆ 2.66 ಕೋಟಿ ರೂ. ನಷ್ಟ, ಬೀದಿಗೆ ಬಂದ ವ್ಯಾಪಾರಿಗಳ ಬದುಕು