ವ್ಯಾಪಾರಿಗಳೇ ಹುಷಾರ್, ವಂಚನೆಗೆ ಇಳಿದಿದೆ ‘ಎಮರ್ಜೆನ್ಸಿ’ ಗ್ಯಾಂಗ್
ಬೆಂಗಳೂರು,ಆ.10- ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಮೆಡಿಕಲ್ ಎಮರ್ಜೆನ್ಸಿಯೊಂದು ನಂಬಿಸಿ ಅವರಿಂದ ಹಣ ಪಡೆದು ಮೊಬೈಲ್‌ಗೆ ಗೂಗಲ್ ಪೇ ಮಾಡುವುದಾಗಿ ಹೇಲಿ ಹಣ ಹಿಂದಿರುಗಿಸದೇ ವಂಚಿಸುತ್ತಿರುವ ಜಾಲವಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಖದೀಮರು ಹೆಚ್ಚಾಗುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಎಂದು ಜನತೆ ತಮ ಬಳಿ ಹಣವಿಟ್ಟುಕೊಳ್ಳದೆ, ಫೋನ್‌ಪೇ ಎಂದು ಮೊಬೈಲ್‌ಗಳನ್ನು ಬಳಸುತ್ತಿರುವುದರಿಂದ ಇದನ್ನೇ ಬಂಡವಾಳವಾಗಿಸಿಕೊಳ್ಳುತ್ತಿರುವ ಖದೀಮರ ಮೋಸದ ಆಟಕ್ಕೆ ವ್ಯಾಪಾರಿಗಳು ದಾಳವಾಗುತ್ತಿರುವುದು ವಿಷಾದಕರ. ತಮಗೆ ಮೆಡಿಕಲ್ ಎಮರ್ಜೆನ್ಸಿ ಇದೆ, ಕೂಡಲೇ ಹಣ ಬೇಕಾಗಿದೆ, ತಾವು … Continue reading ವ್ಯಾಪಾರಿಗಳೇ ಹುಷಾರ್, ವಂಚನೆಗೆ ಇಳಿದಿದೆ ‘ಎಮರ್ಜೆನ್ಸಿ’ ಗ್ಯಾಂಗ್
Copy and paste this URL into your WordPress site to embed
Copy and paste this code into your site to embed