ನವದೆಹಲಿ,ಏ.21- ತ್ವರಿತ ನ್ಯಾಯದಾನ ನೀಡುವ ಸದುದ್ದೇಶದಿಂದ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕಳೆದ ಏ.15 ಮತ್ತು 19ರಂದು ಸಭೆ ನಡೆಸಿ ಹೈಕೋರ್ಟ್‌ನ ಕೆಲವು ನ್ಯಾಯಾಧೀಶರುಗಳನ್ನು ದೇಶದ ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿದೆ. ವರ್ಗಾವಣೆಗೊಳಿಸಿರುವ ನ್ಯಾಯಾಧೀಶರ ಪಟ್ಟಿ ಈ ಕೆಳಕಂಡಂತಿದೆ.
ನ್ಯಾಯಾಧೀಶರ ಹೆಸರು – ವರ್ಗಾವಣೆಗೊಂಡ ಸ್ಥಳ.
ಹೇಮಂತ್‌ಚಂದನ ಗೌಡರ್ -ಮದ್ರಾಸ್ ಹೈಕೋರ್ಟ್
ಕೃಷ್ಣ ನಟರಾಜನ್ – ಕೇರಳ ಹೈಕೋರ್ಟ್
ಎನ್.ಎಸ್.ಸಂಜಯ್‌ಗೌಡ -ಗುಜರಾತ್ ಹೈಕೋರ್ಟ್
ಪೆರಗು ಶ್ರೀಸುಧ- ಕರ್ನಾಟಕ ಹೈಕೋರ್ಟ್
ಕಾಸೊಜು ಸುರೇಂದರ್.ಕೆ ಸುರೇಂದರ್-ಮದ್ರಾಸ್ ಹೈಕೋರ್ಟ್
ಡಾ.ಕುಂಬಜ ದಳ ಮನದರಾವ್- ಕರ್ನಾಟಕ ಹೈಕೋರ್ಟ್
ದೀಕ್ಷಿತ್ ಕೃಷ್ಣ ಶ್ರೀಪಾದ್- ಒಡಿಶಾ ಹೈಕೋರ್ಟ್
- ಪಾಕ್ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಏರ್ಪಡಿಸಿದ ಟ್ರಂಪ್
- ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆಹೋದ ಐಪಿಎಸ್ ಅಧಿಕಾರಿ ಶ್ರೀನಿವಾಸ ಜೋಶಿ
- ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮತ್ತೆ ಮುಂದೂಡಿಕೆ
- ಚಿಕ್ಕಬಳ್ಳಾಪುರ : ಬೈಕ್ಗೆ ಕ್ಯಾಂಟರ್ ಡಿಕ್ಕಿಯಾಗಿ ಯುವಕರಿಬ್ಬರ ಸಾವು
- ಆಗ್ರಾ : ಮೇಲ್ಸೆತುವೆಯಿಂದ ಲಾರಿ ಉರುಳಿ ಬಿದ್ದು ನಾಲ್ವರ ದುರ್ಮರಣ