ನೇಮಕಾತಿ ಹಗರಣ ಟಿಎಂಸಿಗೆ ಮೊದಲೇ ತಿಳದಿತ್ತು: ಕುಣಾಲ್ ಘೋಷ್

ಕೋಲ್ಕತ್ತಾ, ಮೇ 2- ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪದಚ್ಯುತಗೊಳಿಸಿದ ಬಳಿಕ ಕುಣಾಲ್ ಘೋಷ್ ಅವರು 2021ರ ವಿಧಾನಸಭಾ ಚುನಾವಣೆಗೂ ಮುನ್ನವೇ ಟಿಎಂಸಿಗೆ ಶಾಲಾ ನೇಮಕಾತಿ ಹಗರಣದ ಅರಿವಿತ್ತು ಎಂದು ಪ್ರತಿಪಾದಿಸಿದ್ದಾರೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿಕಟವರ್ತಿ ಎಂದೇ ಹೆಸರಾಗಿರುವ ಘೋಷ್ ಅವರಿಂದ ಈ ಹೇಳಿಕೆ ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿದೆ. ಚುನಾವಣೆಯಲ್ಲಿ ಎಸ್‍ಎಸ್‍ಸಿ ಹಗರಣ ಮಹತ್ತರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಲೋಕಸಭಾ ಅಭ್ಯರ್ಥಿ ಯೊಬ್ಬರ … Continue reading ನೇಮಕಾತಿ ಹಗರಣ ಟಿಎಂಸಿಗೆ ಮೊದಲೇ ತಿಳದಿತ್ತು: ಕುಣಾಲ್ ಘೋಷ್