ಎಣ್ಣೆ ಹೊಡೆಯುತ್ತ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಮಾಡಿ ಪುಂಡರ ಅಟ್ಟಹಾಸ

ಬೆಂಗಳೂರು, ಆ.7- ಪ್ರತಿದಿನ ನಗರ ಸಂಚಾರಿ ಪೊಲೀಸರು ವಾಹನ ಸವಾರರು ಹಾಗೂ ಚಾಲಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿದ್ದರೂ ಇತ್ತ ಮೂವರು ಪುಂಡರು ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಾ ಮದ್ಯ ಸೇವಿಸುತ್ತಾ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಅಟ್ಟಹಾಸ ಮೆರೆದಿದ್ದಾರೆ. ಮೂವರು ಯುವಕರು ಕಬ್ಬನ್ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಜಿ ರಸ್ತೆ ಬಳಿ ಒಂದೇ ಬೈಕ್ನಲ್ಲಿ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಸಿ ಸಂಚರಿಸಿದ್ದಲ್ಲದೆ ಮದ್ಯದ ಬಾಟಲಿ ಹಿಡಿದು ದಾರಿಯುದ್ದಕ್ಕೂ ಸೇವನೆ ಮಾಡುತ್ತಾ ಹೋಗುತ್ತಿರುವುದು ಕಂಡು ಬಂದಿದೆ. ಬೈಕ್ನಲ್ಲಿ … Continue reading ಎಣ್ಣೆ ಹೊಡೆಯುತ್ತ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಮಾಡಿ ಪುಂಡರ ಅಟ್ಟಹಾಸ