ಎಲಾನ್ ಮಸ್ಕ್ ಜೊತೆ ಗುಂಡಿನ ದಾಳಿಯ ಅನುಭವ ಹಂಚಿಕೊಂಡ ಟ್ರಂಪ್

ವಾಷಿಂಗ್ಟನ್,ಆ.13– ತಮ್ಮ ಮೇಲೆ ನಡೆದ ಹತ್ಯಾ ಯತ್ನವು ಹಾರ್ಡ್ ಹಿಟ್ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಿಮಂಥವರ ಮೇಲೆ ಗುಂಡಿನ ದಾಳಿ ನಡೆದಿದ್ದರ ಬಗ್ಗೆ ನಿಮ ಅಭಿಪ್ರಾಯ ಏನು ಎಂದು ಎಕ್ಸ್ ಮಾಲೀಕ ಎಲಾನ್ ಮಸ್ಕ್ ಕೇಳಿದ ಪ್ರಶ್ನೆಗೆ ಅದು ಅತ್ಯಂತ ಹಾರ್ಡ್ ಹಿಟ್ ಆಗಿತ್ತು ಎಂದು ಹೇಳಿದ್ದಾರೆ. ಬಿಲಿಯನೇರ್ ಉದ್ಯಮಿ ಎಲಾನ್ಮಸ್ಕ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅದು ಅತೀ ವಾಸ್ತವಿಕ ಅನುಭವ ಎಂದು ಹೇಳಬಹುದು. ಆದರೆ ನನಗೆ ಈ ರೀತಿ … Continue reading ಎಲಾನ್ ಮಸ್ಕ್ ಜೊತೆ ಗುಂಡಿನ ದಾಳಿಯ ಅನುಭವ ಹಂಚಿಕೊಂಡ ಟ್ರಂಪ್