ಸಮಾಜವನ್ನು ಬದಲಿಸುವ ಶಕ್ತಿ ಇರುವ ಮತದಾನದ ಮಹತ್ವ ಅರಿಯಿರಿ : ತುಷಾರ್ ಗಿರಿನಾಥ್

ಬೆಂಗಳೂರು, ಮಾ.26- ಒಂದೊಂದು ಮತಕ್ಕೂ ಸಮಾಜವನ್ನು ಬದಲಿಸುವ ಶಕ್ತಿ ಇದ್ದು, ಎಲ್ಲರೂ ಮತದ ಮಹತ್ವ ಅರಿತು ಸ್ವಯಂಪ್ರೇರಣೆಯಿಂದ ಬಂದು ಮತದಾನ ಮಾಡುವಂತಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದ್ದಾರೆ. ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ವಾಸಿಸುವ ಜನರಿಗೆ ಮತದಾನ ಮಾಡಲು ಹೆಚ್ಚು ಆಸಕ್ತಿ … Continue reading ಸಮಾಜವನ್ನು ಬದಲಿಸುವ ಶಕ್ತಿ ಇರುವ ಮತದಾನದ ಮಹತ್ವ ಅರಿಯಿರಿ : ತುಷಾರ್ ಗಿರಿನಾಥ್