ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ್ದ ದಾಳಿಕೋರರು ಗುಜರಾತ್‌ನಲ್ಲಿ ಅರೆಸ್ಟ್

ಕಚ್,ಏ. 16 (ಪಿಟಿಐ) – ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಿಸಿದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಗುಜರಾತ್ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದ ನಿವಾಸಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಇಬ್ಬರು ವ್ಯಕ್ತಿಗಳನ್ನು ತಡರಾತ್ರಿ ಗುಜರಾತ್ನ ಕಚ್ ಜಿಲ್ಲೆಯ ಮಾತಾ ನೊ ಮಧ್ ಗ್ರಾಮದಿಂದ ಬಂಧಿಸಲಾಗಿದೆ ಎಂದು ಕಚ್ -ಪಶ್ಚಿಮದ ಉಪ ಇನ್ಸ್ಪೆಕ್ಟರ್ ಜನರಲ್ ಮಹೇಂದ್ರ ಬಗಾಡಿಯಾ ತಿಳಿಸಿದ್ದಾರೆ. ತಾಂತ್ರಿಕ ಕಣ್ಗಾವಲು ಆಧರಿಸಿ, ಕಚ್, ಪಶ್ಚಿಮ … Continue reading ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ್ದ ದಾಳಿಕೋರರು ಗುಜರಾತ್‌ನಲ್ಲಿ ಅರೆಸ್ಟ್