ಮುಡಾ ಹಗರಣದಲ್ಲಿ ಇಬ್ಬರು ಸಚಿವರು ಶಾಮೀಲು..!
ಬೆಂಗಳೂರು,ನ.15- ಸಿಎಂ ಸಿದ್ದರಾಮಯ್ಯ ನವರ ಕುರ್ಚಿಯನ್ನು ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಇಬ್ಬರು ಸಚಿವರು ಪ್ರಭಾವ ಬೀರಿರುವುದು ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿನಿಂದ ಮುಡಾ ಪ್ರಕರಣದಲ್ಲಿ ಆಯುಕ್ತರು, ಹಿಂದಿನ ಆಯುಕ್ತರು, ಅಧ್ಯಕ್ಷರು ಹಾಗೂವಿವಿಧ ಶ್ರೆಣಿಯ ಅಧಿಕಾರಿಗಳನ್ನು ಇ.ಡಿ ತನಿಖೆಗೆ ಒಳಪಡಿಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರು ಪ್ರಭಾವ ಬೀರಿ ನಿವೇಶನ ಹಂಚುವಂತೆ ತಮ ಮೇಲೆ ಒತ್ತಡ ಹಾಕಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಕಾನೂನು ಉಲ್ಲಂಘಿಸಿ ಹಂಚಿಕೆ ಮಾಡಲು ಸಾಧ್ಯವಿಲ್ಲ … Continue reading ಮುಡಾ ಹಗರಣದಲ್ಲಿ ಇಬ್ಬರು ಸಚಿವರು ಶಾಮೀಲು..!
Copy and paste this URL into your WordPress site to embed
Copy and paste this code into your site to embed