ಬೆಂಗಳೂರಲ್ಲಿ ದ್ವಿಚಕ್ರವಾಹನಗಳ ಕಳ್ಳರ ಹಾವಳಿ : ಪೊಲೀಸರು ನೀಡುವ ಸಲಹೆಗಳೇನು..?

ಬೆಂಗಳೂರು, ಸೆ.28- ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸಲು ವಾಹನ ಮಾಲೀಕರು ಸೂಕ್ತ ಮಾರ್ಪಾಡು ಮಾಡಿಕೊಳ್ಳುವಂತೆ ನಗರ ಪೊಲೀಸ್‌‍ ಆಯುಕ್ತರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ನಗರದಲ್ಲಿ ಸುಮಾರು 80ಲಕ್ಷ ದ್ವಿಚಕ್ರ ವಾಹನಗಳಿದ್ದು, ಪ್ರತಿದಿನ ಸುಮಾರು ಒಂದೂವರೆಯಿಂದ ಎರಡುಸಾವಿರ ವಾಹನಗಳು ಹೊಸದಾಗಿ ನೊಂದಣಿಯಾಗುತ್ತಿದೆ. ಕಳ್ಳತನಕ್ಕೆ ಕಾರಣ:ವಾಹನಗಳನ್ನು ಎಲ್ಲಿಂದರಲ್ಲಿ ನಿಲ್ಲಿಸುವುದು, ವಾಹನ ನಿಲ್ಲಿಸುವಾಗ ಅದರಲ್ಲಿಯೇ ಕೀ ಬಿಡುವುದು, ಸುಲಭವಾಗಿ ಹ್ಯಾಂಡಲ್‌ ಲಾಕ್‌ಗಳನ್ನು ಮುರಿಯುವಂತಹ ವಾಹನ ಬಳಸುವುದು, ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಹಳೆಯವಾಹನಗಳನ್ನು ಬಳಸುವುದು, ಸಿಸಿಟಿವಿ ಕವರೇಜ್‌ ಇಲ್ಲದ … Continue reading ಬೆಂಗಳೂರಲ್ಲಿ ದ್ವಿಚಕ್ರವಾಹನಗಳ ಕಳ್ಳರ ಹಾವಳಿ : ಪೊಲೀಸರು ನೀಡುವ ಸಲಹೆಗಳೇನು..?