ಡಿ.22ಕ್ಕೆ ಉಪೇಂದ್ರ ನಿರ್ದೇಶಿಸಿ, ನಟಿಸಿರುವ UI ಚಿತ್ರ ಬಿಡುಗಡೆ

ಬೆಂಗಳೂರು, ಅ.14- ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ `ಯುಐ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಇಂದು (ಅಕ್ಟೋಬರ್ 14) ಉಪ್ಪಿ ಅವರು ಘೋಷಿಸುವ ಮೂಲಕ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ. 2015ರಲ್ಲಿ ಉಪ್ಪಿ 2 ಸಿನಿಮಾ ನಿರ್ದೇಶನದ ನಂತರ ಉಪೇಂದ್ರ ಅವರು ಯುಐ ಚಿತ್ರಕ್ಕೆ ಆ್ಯಕ್ಷನ ಕಟ್ ಹೇಳಿರುವುದರಿಂದ ಅಭಿಮಾನಿ ಗಳಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಅಲ್ಲದೆ ಈ ಚಿತ್ರದ ಪೋಸ್ಟರ್ ಡಿಸೈನ್ ಹಾಗೂ ಗೀತೆಗಳು ಕೂಡ ಈಗಾ ಗಲೇ ಸಾಕಷ್ಟು ಸದ್ದು ಮಾಡಿದೆ. ಯುಐ – ಪ್ಯಾನ್ … Continue reading ಡಿ.22ಕ್ಕೆ ಉಪೇಂದ್ರ ನಿರ್ದೇಶಿಸಿ, ನಟಿಸಿರುವ UI ಚಿತ್ರ ಬಿಡುಗಡೆ