50 ಕೋಟಿ ರೂ.ಮೌಲ್ಯದ ಚಿನ್ನದ ಕಮೋಡ್ ಕದ್ದಿದ್ದನ್ನು ಒಪ್ಪಿಕೊಂಡ ಆರೋಪಿ

ಲಂಡನ್,ಏ.3- ಪುರಾತನ ಮನೆಯಲ್ಲಿ ನಿರ್ಮಿಸಲಾಗಿದ್ದ 50 ಕೋಟಿ ರೂ.ಮೌಲ್ಯದ ಚಿನ್ನದ ಶೌಚಾಲಯವನ್ನು ಕಳುವು ಮಾಡಿರುವುದಾಗಿ ವ್ಯಕ್ತಿಯೊಬ್ಬ ತಪ್ಪೋಪ್ಪಿಕೊಂಡಿರುವ ಘಟನೆ ಇಂಗ್ಲೇಂಡ್‍ನಲ್ಲಿ ನಡೆದಿದೆ. ಇಂಗ್ಲೆಂಡ್‍ನ ಆಕ್ಸ್ರ್ಡ್‍ಶೈರ್‍ನ ವುಡ್‍ಸ್ಟಾಕ್‍ನಲ್ಲಿರುವ 300 ವರ್ಷಗಳಷ್ಟು ಹಳೆಯದಾದ ದೇಶದ ಮನೆಯಾಗಿರುವ ಬ್ಲೆನ್‍ಹೈಮ್ ಪ್ಯಾಲೇಸ್‍ನಿಂದ 48,00000 ಪೌಂಡ್‍ಗಳ (ರೂ. 50,36,23939) ಘನ ಚಿನ್ನದ ಶೌಚಾಲಯವನ್ನು ಕದ್ದಿರುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಶೌಚಾಲಯವು ಸೆಪ್ಟೆಂಬರ್ 2019 ರಲ್ಲಿ ಕಲಾ ಪ್ರದರ್ಶನದ ಭಾಗವಾಗಿತ್ತು. 4.8 ಮಿಲಿಯನ್ ಪೌಂಡ್‍ಗಳ (ಸುಮಾರು Rs 50 ಕೋಟಿಗೆ ಸಮ) ಮೌಲ್ಯದ ಅಮೆರಿಕಾ ಎಂಬ … Continue reading 50 ಕೋಟಿ ರೂ.ಮೌಲ್ಯದ ಚಿನ್ನದ ಕಮೋಡ್ ಕದ್ದಿದ್ದನ್ನು ಒಪ್ಪಿಕೊಂಡ ಆರೋಪಿ