ಮುಂದಿನ 48 ಗಂಟೆಯೊಳಗೆ ಉಕ್ರೇನ್‍ ಬಿಡುವಂತೆ ತನ್ನ ಪ್ರಜೆಗಳಿಗೆ ಅಮೇರಿಕ ಸೂಚನೆ

Social Share

ವಾಷಿಂಗ್ಟನï.ಫೆ,12- ಊಕ್ರೇನ್ ಮೇಲೆ ರಷ್ಯಾ ಆಕ್ರಮಣವು ಕೆಲವೇ ದಿನಗಳಲ್ಲಿ ಪ್ರಾರಂಭವಾಗಬಹುದು ಮುಂದಿನ 48 ಗಂಟೆಗಳ ಒಳಗೆ ಅಲ್ಲಿರುವ ಅಮೆರಿಕನ್ನರು ದೇಶ ತೊರೆಯಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಪ್ರಸ್ತುತ ಉಕ್ರೇನ್ ಪಕ್ಕದಲ್ಲಿ 1ಲಕ್ಷಕ್ಕೂ ಹೆಚ್ಚು ರಷ್ಯಾದ ಪಡೆಗಗ ದಾಳಿಗೆ ಸಜ್ಜಾಗಿದೆ ಆದರಿಂದ ಕೂಡಲೆ ಅಲ್ಲಿಂದ ನಿರ್ಗಮಿಸಿ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಚೀನಾದಲ್ಲಿ ಬೀಜಿಂಗ್ ಒಲಿಂಪಿಕ್ಸï ಮುಗಿಯುವ ಮೊದಲು ಅಂತಹ ದಾಳಿಯು ಸಂಭವಿಸಬಹುದು ಎಂದು ಹೇಳಿರುವು ಅಚ್ಚರಿ ಮೂಡಿಸಿದೆ. ರಷ್ಯಅಧ್ಯಕ್ಷ ವ್ಲಾಡಿರ್ಮಿ ಪುಟಿನ್ ಅವರು ನಿಖರವಾದ ನಿರ್ಣಯವನ್ನು ಊಹಿಸಲು ಸಾಧ್ಯವಿಲ್ಲ ಯುದ್ದ ವೈಮಾನಿಕ ಬಾಂಬ್ ದಾಳಿ ಮತ್ತು ಕ್ಷಿಪಣಿ ದಾಳಿಯೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ, ಅದು ನಾಗರಿಕರನ್ನು ಕೊಲ್ಲುತ್ತದೆ ಎಂದು ಅವರು ಹೇಳಿದರು.
ಉಕ್ರೇನ್‍ನಲ್ಲಿರುವ ಅಮೇರಿಕನ್ ಪ್ರಜೆ ಆದಷ್ಟು ಬೇಗ ಹೊರಡಬೇಕು ಎಂದು ಸೂಚಿಸಿದ್ದಾರೆ ಇಮದು ಬಿಡೆನ್ ಅವರು ಪುಟಿನ್ ಅವರೊಂದಿಗೆ ಮಾತನಾಡಲಿದ್ದಾರೆ ಅಕಾರಿಯೊಬ್ಬರು ತಿಳಿಸಿದ್ದಾರೆ ಇದು ಭಾರಿ ಕುತೂಹಲ ಕೆರಳಿಸಿದೆ.ಇದರ ನಡುವೆ ಸುಲ್ಲಿವಾನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ

Articles You Might Like

Share This Article