ಯುಪಿಎಸ್‍ಸಿಯಲ್ಲಿ ಡ್ರಗ್’ಇನ್ಸ್’ಪೆಕ್ಟರ್ ಹುದ್ದೆಗಳ ನೇಮಕಾತಿ

Spread the love

UPSC
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು ಉಪನ್ಯಾಸಕ, ಡ್ರಗ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 21
ಹುದ್ದೆಗಳ ವಿವರ
1.ಉಪನ್ಯಾಸಕ (ಅರೆಬಿಕ್) – 01
2.ಉಪನ್ಯಾಸಕ ( ಬುರ್ಮ್ಸ್) – 01
3.ಉಪನ್ಯಾಸಕ ( ರಷ್ಯನ್) – 01
4.ಡ್ರಗ್ ಇನ್ಸ್’ಪೆಕ್ಟರ್ (ವೈದ್ಯಕೀಯ ಸಾಧನಗಳು) – 17
ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಗರಿಷ್ಠ 35 ವರ್ಷ, ಕ್ರ ಸಂ 2 ಮತ್ತು 3ರ ಹುದ್ದಗೆ 38 ವರ್ಷ, ಕ್ರ ಸಂ 4ರ ಹುದ್ದೆಗೆ 30 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂ ದವರಿಗೆ 5 ವರ್ಷಗಳವರೆಗೆ  ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿ ಮಾಡುವಂತೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.upsconline.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin