ಉತ್ತರಪ್ರದೇಶದಲ್ಲಿ ಕಾರು ಅಪಘಾತ : ಮದುವೆ ವರ ಸೇರಿ ನಾಲ್ವರ ಸಾವು

ಝಾನ್ಸಿ (ಯುಪಿ), ಮೇ 11- ಇಲ್ಲಿನ ಪರಿಚ್ಚಾ ಪ್ರದೇಶದ ಬಳಿ ಕಾರು ಮತ್ತು ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ವರ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ವರನ ಜೊತೆ ಆರು ಮಂದಿ ಕಾರಿನಲ್ಲಿ ಮದುವೆ ಮಂಟಪ್ಪಕ್ಕೆ ತೆರಳುತ್ತಿದ್ದಾಗ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಈ ಅಪಘಾತ ಸಂಭವಿಸಿದೆ. ಬಿಲಾಟಿ ಗ್ರಾಮದಿಂದ ಛಪ್ರಾ ಗ್ರಾಮಕ್ಕೆ ಮದುವೆಗೆ ಬರುತ್ತಿದ್ದಾಗ ಹಿಂದಿನಿಂದ ಕಾರಿಗೆ ಟ್ರಕ್‌ಡಿಕ್ಕಿ ಹೊಡೆದಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್‌ ತಿಳಿಸಿದ್ದಾರೆ. ಅಪಘಾತದ … Continue reading ಉತ್ತರಪ್ರದೇಶದಲ್ಲಿ ಕಾರು ಅಪಘಾತ : ಮದುವೆ ವರ ಸೇರಿ ನಾಲ್ವರ ಸಾವು