ಪ್ರತಿ 100 ದಿನಗಳಿಗೆ ಅಮೇರಿಕಾದ ಸಾಲ ಒಂದು ಟ್ರಿಲಿಯನ್ ಡಾಲರ್ ಏರಿಕೆ

ಬೆಂಗಳೂರು, ಮಾ.4- ಅಮೇರಿಕಾದ ರಾಷ್ಟ್ರೀಯ ಸಾಲವು 34.421 ಟ್ರಿಲಿಯನ್ ಡಾಲರ್ ಆಗಿದ್ದು, ಪ್ರತಿ 100 ದಿನಗಳಿಗೊಮ್ಮೆ ಒಂದು ಟ್ರಿಲಿಯನ್ ಡಾಲರ್ ಸಾಲ ಏರಿಕೆಯಾಗುತ್ತಲೆ ಇದೆ. ಅಮೇರಿಕಾ ವಾಲ್‍ಸ್ಟ್ರಿಟ್ ಸಿಲ್ವರ್ ಎಕ್ಸ್ ನಲ್ಲಿ ಈ ಅಂಶ ಪ್ರಕಟವಾಗಿದ್ದು, ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಸಾಲ ಮಾಡಬೇಕಾದ ದುಸ್ಥಿತಿ ಅಮೇರಿಕಾಗೆ ಬಂದೊದಗಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೇರಿಕಾದ ರಾಷ್ಟ್ರೀಯ ಸಾಲವು 30 ದಿನಗಳಿಗೆ ಒಂದು ಟ್ರಿಲಿಯನ್ ಡಾಲರ್ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲು ಮತ್ತೆ ಮತ್ತೆ … Continue reading ಪ್ರತಿ 100 ದಿನಗಳಿಗೆ ಅಮೇರಿಕಾದ ಸಾಲ ಒಂದು ಟ್ರಿಲಿಯನ್ ಡಾಲರ್ ಏರಿಕೆ