ಅಮೆರಿಕ ಅಧ್ಯಕ್ಷ ಚುನಾವಣೆ : ಕಮಲಾ ಹ್ಯಾರಿಸ್‌‍ಗೆ ಮುನ್ನಡೆ

ವಾಷಿಂಗ್ಟನ್,ಆ.11– ಅಮೆರಿಕ ಅಧ್ಯಕ್ಷಿಯ ಚುನಾವಣೆ ರೇಸ್ನಲ್ಲಿ ಡೆಮಾಕ್ರಟಿಕ್ ಪಕ್ಷದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ತಮ್ಮ ಎದುರಾಳಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂದಿದ್ದಾರೆ.ಅಮೆರಿಕ ಅಧ್ಯಕ್ಷಿಯ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೆ ಕಮಲಾ ಅವರು ನಿರ್ಣಾಯಕ ರಾಜ್ಯಗಳಾದ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಯೆನಾ ಕಾಲೇಜ್ ನಡೆಸಿದ ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಮೂರು ರಾಜ್ಯಗಳಾದ್ಯಂತ 1,973 ನೋಂದಾಯಿತ ಮತದಾರರಲ್ಲಿ ಈ ಅಂಶ ಬೆಳಕಿಗೆ ಬಂದಿದೆ. … Continue reading ಅಮೆರಿಕ ಅಧ್ಯಕ್ಷ ಚುನಾವಣೆ : ಕಮಲಾ ಹ್ಯಾರಿಸ್‌‍ಗೆ ಮುನ್ನಡೆ