ತೈವಾನ್‌ ಅಧ್ಯಕ್ಷ ಮೋದಿ ಶುಭಾಷಯ ಕೋರಿದ್ದಕ್ಕೆ ಚೀನಾ ಪ್ರತಿಭಟಿಸುತ್ತಿರುವುದು ಸರಿಯಲ್ಲ ; ಅಮೆರಿಕ

ವಾಷಿಂಗ್ಟನ್‌,ಜೂ. 7 (ಪಿಟಿಐ) ಪ್ರಧಾನಿ ನರೇಂದ್ರ ಮೋದಿ ಮತ್ತು ತೈವಾನ್‌ ಅಧ್ಯಕ್ಷ ಲಾಯ್‌ ಚಿಂಗ್‌-ಟೆ ನಡುವಿನ ಶುಭಾಶಯ ವಿನಿಮಯದ ಬಗ್ಗೆ ಚೀನಾದ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ಇಬ್ಬರು ವಿದೇಶಿ ನಾಯಕರ ನಡುವಿನ ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಒಂದು ಭಾಗವಾಗಿದೆ ಎಂದು ಹೇಳಿದೆ. ಇಂತಹ ಅಭಿನಂದನಾ ಸಂದೇಶಗಳು ರಾಜತಾಂತ್ರಿಕ ವ್ಯವಹಾರದ ಸಾಮಾನ್ಯ ಕೋರ್ಸ್‌ ಎಂದು ನಾನು ಹೇಳುತ್ತೇನೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವ್ಯಾಥ್ಯೂ ಮಿಲ್ಲರ್‌ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದೀಗ ಮುಕ್ತಾಯಗೊಂಡ … Continue reading ತೈವಾನ್‌ ಅಧ್ಯಕ್ಷ ಮೋದಿ ಶುಭಾಷಯ ಕೋರಿದ್ದಕ್ಕೆ ಚೀನಾ ಪ್ರತಿಭಟಿಸುತ್ತಿರುವುದು ಸರಿಯಲ್ಲ ; ಅಮೆರಿಕ