ಚೀನಾ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್, ಏ. 20- ಪಾಕಿಸ್ತಾನದ ದೀರ್ಘಶ್ರೇಣಿಯ ಕ್ಷಿಪಣಿ ಕಾರ್ಯಕ್ರಮ ಸೇರಿದಂತೆ ಕ್ಷಿಪಣಿಗೆ ಅನ್ವಯಿಸುವ ವಸ್ತುಗಳನ್ನು ಪೂರೈಸಿದ್ದಕ್ಕಾಗಿ ಚೀನಾದ ಮೂರು ಕಂಪೆನಿಗಳು ಮತ್ತು ಬೆಲಾರಸ್ನ ಒಂದು ಕಂಪನಿಯ ಮೇಲೆ ಅಮೆರಿಕ ನಿಬರ್ಂಧ ವಿಧಿಸಿದೆ ಎಂದು ವಿದೇಶಾಂಗ ಇಲಾಖೆ ಪ್ರಕಟಿಸಿದೆ. ಸಾಮೂಹಿಕ ವಿನಾಶದ ಶಸ್ತ್ರಸ್ತ್ರಗಳ ಪ್ರಸರಣ ಅಥವಾ ಅವುಗಳ ವಿತರಣಾ ವಿಧಾನಗಳಿಗೆ ಭೌತಿಕವಾಗಿ ಕೊಡುಗೆ ನೀಡಿದ ಅಥವಾ ಭೌತಿಕವಾಗಿ ಕೊಡುಗೆ ನೀಡುವ ಅಪಾಯ ಉಂಟುಮಾಡುವ ಚಟುವಟಿಕೆಗಳು ಅಥವಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿವೆ. ತಯಾರಿಕೆ ಸ್ವಾೀನಪಡಿಸಿಕೊಳ್ಳಲು, ಅಭಿವೃದ್ಧಿಪಡಿಸಲು ನೆರವಾಗಿದ್ದಕ್ಕೆ ಈ ಕಠಿಣ ನಿರ್ಧಾರ … Continue reading ಚೀನಾ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ