ಕೇವಲ 300 ರೂ. ಬೆಲೆಯ ಆಭರಣಕ್ಕೆ 6 ಕೋಟಿ ಕೊಟ್ಟು ಮೋಸಹೋದ ವಿದೇಶಿ ಮಹಿಳೆ..!
ಜೈಪುರ, ಜೂ. 12- ಕೇವಲ 300 ರೂ. ಮೌಲ್ಯದ ಆಭರಣವನ್ನು ಜೈಪುರಕ್ಕೆ ಭೇಟಿ ನೀಡಿದ್ದ ಅಮೆರಿಕ ಪ್ರವಾಸಿಗರೊಬ್ಬರಿಗೆ 6 ಕೋಟಿ ರೂ.ಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಮೆರಿಕದ ನಿವಾಸಿ ಚರೀಷ್ ಎಂಬುವರು ಜೈಪುರದ ಮನೌಕ್‌ಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಜೋಹ್ರಿ ಬಜಾರ್‌ನಲ್ಲಿರುವ ಅಂಗಡಿಯೊಂದರಿಂದ 6 ಕೋಟಿ ರೂ. ಮೌಲ್ಯದ ವಜ್ರಾಭರಣವನ್ನು ಖರೀದಿಸಿದ್ದರು. ನಂತರ ಕಳೆದ ಏಪ್ರಿಲ್‌ನಲ್ಲಿ ಅವರು ಯುಎಸ್‌ಎನಲ್ಲಿ ನಡೆದ ಮೇಳದಲ್ಲಿ ಆಭರಣವನ್ನು ಪ್ರದರ್ಶಿಸಿದರು. ಆಗ ಅದು ನಕಲಿ ಎಂದು ತಿಳಿದುಬಂದಿದೆ. ಚರೀಷ್ … Continue reading ಕೇವಲ 300 ರೂ. ಬೆಲೆಯ ಆಭರಣಕ್ಕೆ 6 ಕೋಟಿ ಕೊಟ್ಟು ಮೋಸಹೋದ ವಿದೇಶಿ ಮಹಿಳೆ..!
Copy and paste this URL into your WordPress site to embed
Copy and paste this code into your site to embed