ಟಿ-20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಮೇರಿಕಾಗೆ ‘ಸೂಪರ್’ ಜಯ

ಡಲ್ಲಾಸ್‌‍, ಜೂ.6 -ಅಂತರಾಷ್ಟೀಯ ಮಟ್ಟದ ಕ್ರಿಕೆಟ್‌ಗೆ ಹೊಸದಾಗಿ ಸೇರಿ ಐಸಿಸಿ ವಿಶ್ವಕಪ್‌ ಟಿ-20 ಪಂದ್ಯಾವಳಿಯಲ್ಲಿ ಅದ್ಬುತ ಆಟ ತೋರುತ್ತಿರುವ ಅಮೆರಿಕ ತಂಡ ರೋಚಕ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಮಣಿಸಿದೆ. ಇಲ್ಲಿ ನಡೆದ ಗ್ರೂಪ್‌ ಎ ತಂಡಗಳ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿದರೂ ಅಂತಿಮವಾಗಿ 20ಒವರ್‌ನಲ್ಲಿ 7 ವಿಕೆಟ್‌ ಕಳೆದು 159 ರನ್‌ ಗಳಿಸಿತು ಭಾರತ ಮೂಲದ ಅಮೆರಿಕ ತಂಡ ಎಡಗೈ ಸ್ಪಿನ್ನರ್‌ ನೊಸ್ತುಶ್‌ ಕೆಂಜಿಗೆ 30 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿ … Continue reading ಟಿ-20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಮೇರಿಕಾಗೆ ‘ಸೂಪರ್’ ಜಯ