ವಿವಿಧ ಸಮುದಾಯಗಳ ನಿಗಮ-ಮಂಡಳಿಗಳಿಗೂ ತಟ್ಟಿದ ವಾಲ್ಮೀಕಿ ನಿಗಮದ ಅಕ್ರಮ ಎಫೆಕ್ಟ್

ಬೆಂಗಳೂರು,ಜು.14- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ಪರಿಣಾಮವಾಗಿ ಸರ್ಕಾರದ ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೂ ಭಾರೀ ಬಿಸಿ ತಗಲುವಂತಾಗಿದೆ. ಎತ್ತಿಗೆ ಜ್ವರ ಬಂದರೆ ಎಮೆಗೆ ಬರೆ ಎಳೆದಂತೆ ವಾಲೀಕಿ ನಿಗಮದಲ್ಲಾಗಿರುವ ಅವ್ಯವಹಾರದಿಂದಾಗಿ ಬಹುತೇಕ ಎಲ್ಲಾ ನಿಗಮಗಳಲ್ಲೂ ಸೌಲಭ್ಯಗಳ ಹಂಚಿಕೆ, ಫಲಾನುಭವಿಗಳ ಆಯ್ಕೆ, ಹಣ ಬಿಡುಗಡೆಗೆ ತಡೆ ನೀಡಲಾಗಿದೆ. ರಾಜಕೀಯ ಕಾರಣಗಳಿಗಾಗಿ ಬಿಜೆಪಿ, ಕಾಂಗ್ರೆಸ್‌‍ ಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲ ಜಾತಿಗೊಂದು ನಿಗಮಗಳನ್ನು ರಚನೆ ಮಾಡಿದ್ದಾರೆ. ಹೀಗಾಗಿ ಬಹುತೇಕ ಜಾತಿ ಆಧಾರಿತ ನಿಗಮಗಳಲ್ಲಿ … Continue reading ವಿವಿಧ ಸಮುದಾಯಗಳ ನಿಗಮ-ಮಂಡಳಿಗಳಿಗೂ ತಟ್ಟಿದ ವಾಲ್ಮೀಕಿ ನಿಗಮದ ಅಕ್ರಮ ಎಫೆಕ್ಟ್