SUPER NEWS : ಬಿಸಿಯೂಟಕ್ಕೆ ಶಾಲಾ ಆವರಣದಲ್ಲೇ ಸಿಗುತ್ತೆ ತರಕಾರಿ, ಮಾದರಿಯಾಯ್ತು ಕ್ಯಾಮೇನಹಳ್ಳಿ ಸ್ಕೂಲ್

ಕೊರಟಗೆರೆ,ಸೆ.18- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳಿಗೆ ಮಾದರಿ ಎಂಬುವಂತೆ ಶಾಲೆಯ ಮುಂಭಾಗ ಅನಾಗತ್ಯವಾಗಿ ಪೋಲಾಗುತ್ತಿದ್ದ ನೀರನ್ನು ಬಳಸಿಕೊಂಡು ತಾಜಾ ತರಕಾರಿ ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡುವ ಮೂಲಕ ಸರ್ಕಾರಿ ಶಾಲೆಯೊಂದು ಇತರ ಶಾಲೆಗಳಿಗೆ ಆದರ್ಶವಾಗಿ ಹೊರಹೊಮಿದೆ. ತಾಲೂಕಿನ ಕ್ಯಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇಡೀ ತಾಲೂಕಿಗೆ ಮಾದರಿ ಶಾಲೆಯಾಗಿದ್ದು, ಶಾಲಾ ಆವರಣದಲ್ಲಿ ಅನಗತ್ಯವಾಗಿ ಪೋಲಾಗುತ್ತಿದ್ದ ನೀರನ್ನೇ ಬಳಸಿ ತಾಜಾ ತರಕಾರಿಗಳನ್ನು ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆ ಎಂದರೆ ಬಹುತೇಕ ಜನರಿಗೆ ಅಸಡ್ಡೆ, … Continue reading SUPER NEWS : ಬಿಸಿಯೂಟಕ್ಕೆ ಶಾಲಾ ಆವರಣದಲ್ಲೇ ಸಿಗುತ್ತೆ ತರಕಾರಿ, ಮಾದರಿಯಾಯ್ತು ಕ್ಯಾಮೇನಹಳ್ಳಿ ಸ್ಕೂಲ್