ಬಹುಭಾಷಾ ನಟಿ ಶತಾಯುಷಿ ಸ್ಮೃತಿ ಬಿಸ್ವಾಸ್ ನಿಧನ

ಮುಂಬೈ, ಜು.4- ಹಿಂದಿ, ಮರಾಠಿ, ಬಂಗಾಳಿ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ನಟಿಸಿದ್ದ ಸ್ಮೃತಿ ಬಿಸ್ವಾಸ್ ಇಂದು ಬೆಳಗ್ಗೆ ಮಹಾರಾಷ್ಟ್ರದ ನಾಸಿಕ್ನಲ್ಲಿರುವ ತಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಾಸಿಕ್ನಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸವಾಗಿದ್ದ ಸತಿ ಬಿಸ್ವಾಸ್ ಅವರು ಕಳೆದ ಫೆಬ್ರುವರಿಯಲ್ಲಿ ತಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ರಾತ್ರಿ ನಿಧನರಾಗಿದ್ದಾರೆ. ಬಾಲ ಕಲಾವಿದೆಯಾಗಿ ಚಿತ್ರರಂಗದ ಜೀವನ ಆರಂಭಿಸಿದ ಸತಿ ಬಿಸ್ವಾನ್, ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರುದತ್, ವಿ.ಶಾಂತರಾಮನ್, ಮೃನಾಲ್ … Continue reading ಬಹುಭಾಷಾ ನಟಿ ಶತಾಯುಷಿ ಸ್ಮೃತಿ ಬಿಸ್ವಾಸ್ ನಿಧನ