ಟಿಕೆಟ್ ಬುಕಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದ ರಜನಿ ಚಿತ್ರ

ಬೆಂಗಳೂರು, ಅ.8- ಬಿಡುಗಡೆಗೂ ಮುನ್ನವೇ ರಜನಿಕಾಂತ್ ಅಭಿನಯದ ವೆಟ್ಟೆಯನ್ ಚಿತ್ರ ಸಂಚಲನ ಸೃಷ್ಟಿಸಿದೆ.ವೆಟ್ಟೈಯನ್ ಚಿತ್ರದ ಟಿಕೆಟ್ಗಳಿಗಾಗಿ ಜನರು ಮುಗಿಬಿದ್ದಿದ್ದು ಬೆಂಗಳೂರು ಮತ್ತು ಚೆನ್ನೆ ಮತ್ತಿತರ ನಗರಗಳಲ್ಲಿ ಆನ್ಲೈನ್ ಮೂಲಕ ತಮ್ಮ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ದೇಶದಾದ್ಯಂತ 1.60 ಲಕ್ಷಕ್ಕೂ ಹೆಚ್ಚು ಟಿಕಟ್ ಕಾಯ್ದಿರಿಸಲಾಗಿದೆಯಂತೆ. ಚೆನ್ನೆ ಮತ್ತು ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ 750 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ. ದೇಶದಾದ್ಯಂತ ಈಗಾಗಲೇ ಸುಮಾರು 3.5 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು … Continue reading ಟಿಕೆಟ್ ಬುಕಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದ ರಜನಿ ಚಿತ್ರ