ಮೊದಲ ದಿನವೇ 30 ಕೋಟಿ ಬಾಚಿದ ರಜಿನಿಯ ‘ವೆಟ್ಟೈಯಾನ್’

ಚನ್ನೈ , ಅ.11- ತಲೈವಾ ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಚಿತ್ರವು ಮೊದಲ ದಿನವೇ 30 ಕೋಟಿ ರೂ.ಗಳ ಭರ್ಜರಿ ಕಲೆಕ್ಷನ್ ಮಾಡಿದೆ.ಬಾಲಿವುಡ್ ಬಾದ್‌ಶಾ ಅಮಿತಾಬ್ ಬಚ್ಚನ್ ಜತೆಗೆ ರಜನಿಕಾಂತ್ ನಟಿಸಿರುವ ವೆಟ್ಟೈಯಾನ್ ಚಿತ್ರ ನಿನ್ನೆ ದೇಶದಾದ್ಯಂತ ಬಿಡುಗಡೆಯಾಗಿದ್ದು ಮೊದಲ ದಿನವೇ 30 ಕೋಟಿ ರೂ.ಗಳ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲೇ ಚಿತ್ರ ಬಿಡುಗಡೆಯಾಗಿರುವುದರಿಂದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂತನ ದಾಖಲೆ ಬರೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ … Continue reading ಮೊದಲ ದಿನವೇ 30 ಕೋಟಿ ಬಾಚಿದ ರಜಿನಿಯ ‘ವೆಟ್ಟೈಯಾನ್’