ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ : 1 ಸಾವಿರ ಹುದ್ದೆಗಳಿಗೆ 4.8 ಲಕ್ಷ ಅಭ್ಯರ್ಥಿಗಳ ಪೈಪೋಟಿ

ಬೆಂಗಳೂರು,ಆ.27– ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತಕ ಪರೀಕ್ಷೆಗೆ ಇಂದು ರಾಜ್ಯಾದ್ಯಂತ ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಗ್ರಾಮ ಆಡಳಿತಾಧಿಕಾರಿಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಗೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ನಡೆದ ಈ ಪರೀಕ್ಷೆಗೆ 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದು, 1173 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್‌‍ ಬಂದೋಬಸ್ತ್‌ ಹಾಗೂ ಹಲವು ನಿಯಮಗಳನ್ನುಜಾರಿಗೊಳಿಸಲಾಗಿತ್ತು. ಬೆಂಗಳೂರು ನಗರ ಗ್ರಾಮಾಂತರ ರಾಮನಗರ, ಚಿಕ್ಕಬಳ್ಳಾಪುರ, … Continue reading ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ : 1 ಸಾವಿರ ಹುದ್ದೆಗಳಿಗೆ 4.8 ಲಕ್ಷ ಅಭ್ಯರ್ಥಿಗಳ ಪೈಪೋಟಿ