ಭಾರತೀಯರಿಗೆ ದೊಡ್ಡ ಆಘಾತ : ಒಲಿಂಪಿಕ್ಸ್​ನಿಂದ​ ಕುಸ್ತಿಪಟು ವಿನೀಶ್‌ ಪೋಗಟ್‌ ಅನರ್ಹ

ಪ್ಯಾರಿಸ್,ಆ.7- ಪ್ಯಾರಿಸ್ ಒಲಿಂಪಿಕ್ಸ್ಸ ಅಂಗಳದಿಂದ ಭಾರತೀಯರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ.ಒಲಿಂಪಿಕ್ಸ್ಸನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಪೋಗಟ್ರನ್ನು ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ ಒಲಿಂಪಿಕ್ಸ್ಸನಿಂದ ಅನರ್ಹಗೊಳಿಸಿದೆ. ವಿನೇಶ್ ಪೋಗಟ್ ಒಲಿಂಪಿಕ್ಸ್ಸನಲ್ಲಿ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಎರಡನೇ ದಿನದ ಆಟಕ್ಕೆ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ದೇಹ ತೂಕ ಅಳತೆ ಮಾಡಿದಾಗ ಅರ್ಹತಾ ಮಾನದಂಡಕ್ಕಿಂತಲೂ 150 ಗ್ರಾಂ ಹೆಚ್ಚುವರಿಯಾಗಿರುವುದು ಕಂಡುಬಂದಿದೆ. ಕೂಡಲೇ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ನಿಯಮಾವಳಿ ಪ್ರಕಾರ ವಿನೇಶ್ ಪೋಗಟ್ರನ್ನು ಒಲಿಂಪಿಕ್ಸ್ಸ … Continue reading ಭಾರತೀಯರಿಗೆ ದೊಡ್ಡ ಆಘಾತ : ಒಲಿಂಪಿಕ್ಸ್​ನಿಂದ​ ಕುಸ್ತಿಪಟು ವಿನೀಶ್‌ ಪೋಗಟ್‌ ಅನರ್ಹ