ಕೋಹ್ಲಿ ನನ್ನ ನಾಯಕತ್ವದಲ್ಲಿ ಕ್ರಿಕೆಟ್‌ ಆಡಿದ್ದರು ; ತೇಜಸ್ವಿ ಯಾದವ್‌

ಪಾಟ್ನಾ,ಸೆ.15-ವಿರಾಟ್‌ ಕೋಹ್ಲಿ ಅವರು ನನ್ನ ನಾಯಕತ್ವದಲ್ಲಿ ಕ್ರಿಕೆಟ್‌ ಆಡಿದ್ದರು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರ ಪುತ್ರ ತೇಜಸ್ವಿ ಯಾದವ್‌ ಹೇಳಿದ್ದಾರೆ. ಕೋಹ್ಲಿ ಅವರಲ್ಲದೆ ಅನೇಕ ಕ್ರಿಕೆಟಿಗರು ನನ್ನ ನಾಯಕತ್ವದಲ್ಲಿ ಕ್ರಿಕೆಟ್‌ ಆಡಿದ್ದಾರೆ ಆದರೆ, ನಾನು ಕ್ರೀಡೆಯಲ್ಲಿ ಯಶಸ್ವಿಯಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ನಾನು ಕ್ರಿಕೆಟಿಗನಾಗ್ದೆಿ ಮತ್ತು ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ್ದಾರೆ – ಯಾರಾದರೂ ಅದರ ಬಗ್ಗೆ ಮಾತನಾಡಿದ್ದಾರೆಯೇ? ಅವರು ಏಕೆ ಹಾಗೆ ಮಾಡುವುದಿಲ್ಲ? … Continue reading ಕೋಹ್ಲಿ ನನ್ನ ನಾಯಕತ್ವದಲ್ಲಿ ಕ್ರಿಕೆಟ್‌ ಆಡಿದ್ದರು ; ತೇಜಸ್ವಿ ಯಾದವ್‌