Infantry Day : ಪದಾತಿ ದಳದ ಧೈರ್ಯ, ದೃಢತೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ, ಅ.27- ಪ್ರಧಾನಿ ನರೇಂದ್ರಮೋದಿ ಅವರು ಪದಾತಿ ದಳದ ಎಲ್ಲಾ ಶ್ರೇಣಿಗಳು ಮತ್ತು ಅನುಭವಿಗಳ ಅದಮ್ಯ ಮನೋಭಾವ ಮತ್ತು ಧೈರ್ಯವನ್ನು ಶ್ಲಾಘೀಸಿದ್ದಾರೆ. ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಯಾವುದೇ ಪ್ರತಿಕೂಲತೆಯನ್ನು ಎದುರಿಸಲು ಯಾವಾಗಲೂ ದೃಢವಾಗಿ ನಿಲ್ಲುತ್ತಾರೆ, ರಾಷ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುತ್ತಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಸೇನೆಯ ನೆರವಿನಿಂದ ಜಮ್ಮು ಮತ್ತು ಕಾಶ್ಮೀರದ ಜನರನ್ನು ಪಾಕಿಸ್ತಾನಿ ಕಬೈಲಿ ರೈಡರ್‌ಗಳ ವಿನ್ಯಾಸದಿಂದ ರಕ್ಷಿಸಲು ಅಕ್ಟೋಬರ್ 27, 1947ರಂದು ಸಿಖ್ ರೆಜಿಮೆಂಟ್‌ನ 1ನೇ ಬೆಟಾಲಿಯನ್ ಶ್ರೀನಗರ ಏರ್‌ಫೀಲ್ಡ್ನಲ್ಲಿ ಇಳಿದ … Continue reading Infantry Day : ಪದಾತಿ ದಳದ ಧೈರ್ಯ, ದೃಢತೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ