ವಯನಾಡು ಭೂಕುಸಿತಕ್ಕೆ ಕಾರಣವೇನು..?

ನವದೆಹಲಿ, ಜು. 31 (ಪಿಟಿಐ) ಹವಾಮಾನ ಬದಲಾವಣೆ, ದುರ್ಬಲವಾದ ಭೂಪ್ರದೇಶ ಮತ್ತು ಅರಣ್ಯದ ನಷ್ಟವು ಕೇರಳದ ವಯನಾಡ್‌ ಜಿಲ್ಲೆಯಲ್ಲಿ 123 ಜೀವಗಳನ್ನು ಬಲಿತೆಗೆದುಕೊಂಡ ವಿನಾಶಕಾರಿ ಭೂಕುಸಿತಕ್ಕೆ ಕಾರಣ ಎಂದು ನಂಬಲಾಗಿದೆ. ಭಾರೀ ಮಳೆಯಿಂದಾಗಿ ವಯನಾಡ್‌ನ ಗುಡ್ಡಗಾಡು ಪ್ರದೇಶಗಳಲ್ಲಿ ಸರಣಿ ಭೂಕುಸಿತಗಳು ಸಂಭವಿಸಿವೆ. 128 ಮಂದಿ ಗಾಯಗೊಂಡಿದ್ದು, ಇನ್ನು ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಳೆದ ವರ್ಷ ಬಿಡುಗಡೆ ಮಾಡಿದ ಭೂಕುಸಿತದ ಅಟ್ಲಾಸ್‌‍ ಪ್ರಕಾರ, … Continue reading ವಯನಾಡು ಭೂಕುಸಿತಕ್ಕೆ ಕಾರಣವೇನು..?