ಮದುವೆ ಬಗ್ಗೆ ಕೇಳಿದಾಗ ನಗುತ್ತಲೇ ಉತ್ತರಿಸಿದ್ದ ಟಾಟಾ
ಮುಂಬೈ,ಅ.10-ಪ್ರಚಾರದಿಂದ ಸ್ವಲ್ಪ ದೂರ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ್ದು ಕಡಿಮೆ ಆದರೂ ಅಪರೂಪಕ್ಕೆ ಒಂದೆರೆಡು ಬಾರಿ ತಮ ವಿವಾಹದ ವಿಷಯದ ಕುರಿತು ಅವರು ಬಹಿರಂಗವಾಗಿ ಮಾತನಾಡಿದ್ದರು. ಚಿತ್ರ ನಟಿ ಜೊತೆ ನಿಶ್ಚಿತವಾಗಿದ್ದ ವಿವಾಹ ಕೊನೆ ಹಂತದಲ್ಲಿ ರದ್ದುಗೊಂಡಿತ್ತು ಆದರೆ ಅವರಿಗೆ ಅದ್ಯಾಕೋ ವಿವಾಹ ಭಾಗ್ಯ ಒದಗಿ ಬರಲೇ ಇಲ್ಲ ಆದರೆ ಜಗತ್ತೇ ಬೆರಗಾಗುವಂತೆ ಅಪ್ರತಿಮ ಉದ್ಯಮಿಯಾಗಿ ಟಾಟಾ ಕಂಪನಿಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸುವಲ್ಲಿ ಅವರ ಪರಿಶ್ರಮ ಅಪರಿಮಿತ. ಕನಿಷ್ಠ 4 ಬಾರಿ ವಿವಾಹದ ಸಮೀಪಕ್ಕೆ ಹೋಗಿದ್ದೆ. ಆದರೆ … Continue reading ಮದುವೆ ಬಗ್ಗೆ ಕೇಳಿದಾಗ ನಗುತ್ತಲೇ ಉತ್ತರಿಸಿದ್ದ ಟಾಟಾ
Copy and paste this URL into your WordPress site to embed
Copy and paste this code into your site to embed