ಚಂದ್ರ, ಆಕಾಶಕಾಯಗಳಿಗೆ ಏಕೀಕೃತ ಸಮಯ ನಿಗದಿಗೆ ನಿರ್ದೇಶನ
ವಾಷಿಂಗ್ಟನ್,ಏ.3- ಹಲವಾರು ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ಬಾಹ್ಯಾಕಾಶದಲ್ಲಿ ಹೆಚ್ಚು ಸಂಶೋಧನೆಯಲ್ಲಿ ತೊಡಗಿರುವುದರಿಂದ ಚಂದ್ರ ಮತ್ತು ಇತರ ಆಕಾಶಕಾಯಗಳಿಗೆ ಏಕೀಕೃತ ಸಮಯದ ಮಾನದಂಡವನ್ನು ರಚಿಸಲು ನಾಸಾಗೆ ನಿರ್ದೇಶಿಸುವುದಾಗಿ ಶ್ವೇತಭವನ ಘೋಷಿಸಿದೆ. ಭೂಮಿಯ ಕಕ್ಷೆಯನ್ನು ಮೀರಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಹೊಂದಿಸಲು ಅಮೆರಿಕ ಉತ್ಸುಕವಾಗಿದೆ, ವೈಟ್ ಹೌಸ್ ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ ಬಾಹ್ಯಾಕಾಶ ಸಂಸ್ಥೆಗೆ 2026 ರ ಅಂತ್ಯದ ವೇಳೆಗೆ ಸಮನ್ವಯಗೊಂಡ ಚಂದ್ರನ ಸಮಯ ಎಂದು ಕರೆಯುವ ಮಾನದಂಡಕ್ಕಾಗಿ ಯೋಜನೆಯನ್ನು ರೂಪಿಸಲು ಸೂಚಿಸಿದೆ. ನಾಸಾ, ಖಾಸಗಿ … Continue reading ಚಂದ್ರ, ಆಕಾಶಕಾಯಗಳಿಗೆ ಏಕೀಕೃತ ಸಮಯ ನಿಗದಿಗೆ ನಿರ್ದೇಶನ
Copy and paste this URL into your WordPress site to embed
Copy and paste this code into your site to embed