ಕಾಂಡೋಮ್ ಬಳಕೆಗೆ ಹಿಂದೇಟು, ವಿಶ್ವ ಆರೋಗ್ಯ ಸಂಸ್ಥೆ ಕಳವಳ
ನವದೆಹಲಿ,ಆ.31– ಇತ್ತೀಚೆಗೆ ಯುವ ಸಮುದಾಯ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಬಳಕೆ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯುರೋಪಿಯನ್ ದೇಶಗಳಲ್ಲಿ ಮೂರರಲ್ಲಿ ಒಬ್ಬರು ಅಂದ್ರೆ ಹುಡುಗ ಅಥವಾ ಹುಡುಗಿಯರು ಲೈಂಗಿಕ ಸಂಪರ್ಕ ಹೊಂದುವ ಸಮಯದಲ್ಲಿ ಕಾಂಡೋಮ್ ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಬಳಕೆ ಮಾಡುತ್ತಿಲ್ಲ ಎನ್ನುವುದನ್ನು ವರದಿ ಬಹಿರಂಗಪಡಿಸಿದೆ. 2018ರಿಂದ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸುವದರಿಂದ ಹಲವು ಆರೋಗ್ಯಕರ ಸಮಸ್ಯೆ ಹಾಗೂ ಅನಗತ್ಯ ಗರ್ಭಧಾರಣೆ ಹೊಂದುವ … Continue reading ಕಾಂಡೋಮ್ ಬಳಕೆಗೆ ಹಿಂದೇಟು, ವಿಶ್ವ ಆರೋಗ್ಯ ಸಂಸ್ಥೆ ಕಳವಳ
Copy and paste this URL into your WordPress site to embed
Copy and paste this code into your site to embed